MrBeast Net Worth

MrBeast Net Worth | ಮಿಸ್ಟರ್ ಬೀಸ್ಟ್ Reaches $1 Billion: The World’s Youngest Billionaire Under 30

MrBeast Net Worth: ಮಿಸ್ಟರ್ಬೀಸ್ಟ್ (MrBeast) ಎಂಬ ಹೆಸರಿನಿಂದ ಪ್ರಸಿದ್ಧನಾದ ಜಿಮ್ಮಿ ಡೊನಾಲ್ಡ್ಸನ್ ಈಗ ಅಧಿಕೃತವಾಗಿ $1 ಬಿಲಿಯನ್ (₹8,350 ಕೋಟಿ) ಮೌಲ್ಯದ ಸ್ವಾಮಿಯಾಗಿ ಶತಕೋಟಿಪತಿಗಳ ಕ್ಲಬ್‌ಗೆ ಸೇರಿದ್ದಾರೆ. ಅವರು ತಮ್ಮ ಸಂಪತ್ತನ್ನು ತಮ್ಮ ಶ್ರಮದಿಂದ ಗಳಿಸಿರುವ 30ಕ್ಕೂ ಕಡಿಮೆ ವಯಸ್ಸಿನ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಯೂಟ್ಯೂಬ್‌ನ ಅತಿದೊಡ್ಡ ವೈಯಕ್ತಿಕ ಚಾನೆಲ್‌ನ ಮಾಲೀಕರಾಗಿದ್ದಾರೆ. 2017ರಲ್ಲಿ ಒಂದು ವಿಚಿತ್ರವಾದ ಆದರೆ ಕುತೂಹಲಕಾರಿ ವಿಡಿಯೋ ಮೂಲಕ ಅವರು ಫೇಮ್ ಆಗಿದ್ದು “100,000 ಎಣಿಕೆ ಮಾಡುವ” ವಿಡಿಯೋದಿಂದ….

Read More